ಅಸೈನ್ಮೆಂಟ್ 06 --- ವರ್ಕ್ ಫ್ರಾಮ್ ಹೋಮ್. ದೂರವಾಣಿ / ವಿಡಿಯೋ ಕಾಲ್ ಮೂಲಕ ಸಹೋದ್ಯೋಗಿಯೊಂದಿಗೆ ಸಂಭಾಷಣೆ.

ದಿನಾಂಕ 21-07-2020ರಂದು ನಾನು ನಮ್ಮ ಶಾಲೆಯ ಶಿಕ್ಷಕಿಯರಾದ 'ಶ್ರೀಮತಿ ಲೋಕಮ್ಮ' ಸಹ ಶಿಕ್ಷಕಿ ಇವರ ಜೊತೆ ಫೋನ್ ಕಾಲ್ ಸಂಭಾಷಣೆ ಮಾಡಿದೆ. ಸದರಿ ಶಿಕ್ಷಕಿಯವರು ನಮ್ಮ ಶಾಲೆಯಲ್ಲಿ ನಲಿಕಲಿ ವರ್ಗಕೋಣೆಯನ್ನು ನಿರ್ವಹಿಸುವರು. ಇವರು ಕಾಲ್ ರಿಸೀವ್ ಮಾಡಿ ತಾವು ವರ್ಕ್ ಫ್ರೇಮ್ ಹೋಮ್ ಅಸೈನ್ಮೆಂಟ್ ಸಿದ್ಧಪಡಿಸುತ್ತಿರುವದಾಗಿ ತಿಳಿಸಿದರು. ಕೋವಿಡ್ 19 ಬಗ್ಗೆ ಮಾತನಾಡಿ ಶಾಲೆಗಳ ಪ್ರಾರಂಭದ ಬಗ್ಗೆ ಹಾಗೂ ವರ್ಕ್ ಫ್ರಾಮ್ ಹೋಮ್ ನಲ್ಲಿ ನಲಿಕಲಿ ಘಟಕ ಯೋಜನೆಯ ಬದಲಿಯ ಹೊಸ ಚಟುವಟಿಕೆ ಬಗ್ಗೆ ಮಾತನಾಡಿ ಅದರ ತಯ್ಯಾರಿ ಮಾಡಬೇಕಾಗಿ ತಿಳಿಸಿದರು. ನನ್ನ ವಿಷಯ ಕನ್ನಡ ಕುರಿತು ಅದರಲ್ಲಿ ಬರುವ ವ್ಯಾಕರಣದ ಮಾಹಿತಿಯನ್ನು ನೀಡಿದರು.

ಅರವಿಂದ ಹುಡ್ಗಿಕರ್.
ಸಹ ಶಿಕ್ಷಕ. ಸರ್ಕಾರಿ ಕಿರಿಯ ಪ್ರಾಥಮಿಕ 
ಶಾಲೆ ಬೆಳಕೆರ ಬಡಾವಣೆ. ತಾಲೂಕ ಹುಮಾನಾಬಾದ್.
-------------------------------------------------------------------

ಇಂದು ದಿನಾಂಕ 24-07-2020 ರಂದು ನಾನೂ ನಮ್ಮ ವಲಯದ ಸಿ ಆರ್ ಪಿ ಸಂಪನ್ಮೂಲ ಶಿಕ್ಷಕರಾದ ಶ್ರೀ ಶಿವಕುಮಾರ ಸರ್ ಜೊತೆಯಲ್ಲಿ ಫೋನ್ ಕಾಲ್ ಮಾತನಾಡಿದೆ. ಸದರಿಯವರು ಈ ಆನ್ಲೈನ್ ವೇದಿಕೆಯ ಮುಖ್ಯ ಗುರುಗಳ ಒಂದು ಬ್ಲಾಗ್ ನಲ್ಲಿ ಬೇರೆ ಶಿಕ್ಷಕರು ಹೇಗೆ ಅವ್ವಾನಿಸುವದು ಅವರು ಹೇಗೆ ನಮ್ಮ ಬ್ಲಾಗ್ ನಲ್ಲಿ ಬಂದು ತಮ್ಮ ಶೈಕ್ಷಣಿಕ ಚಟುವಟಿಕೆಗಳ ಪೋಸ್ಟ್ಗಳನ್ನ ಪೇಸ್ಟ್ ಮಾಡೋದು ಎನ್ನೋದನ್ನ ತುಂಬಾ ಚಾನ್ನಾಗಿ ವಿವರಿಸಿದರು. 
-------------------------------------------------------------------
ಇಂದು ದಿನಾಂಕ 25-07-2020 ರಂದು ಶ್ರೀ ಕೆ ವೀರಾರಡ್ಡಿ   ಸರ್ ಜೊತೆಯಲ್ಲಿ ಮಾತನಾಡಲಾಯಿತಿ  ಸದರಿಯವರು ಸ್ವಚ್ಛತೆ ಹಾಗೂ ದೈಹಿಕ ಅಂತರದ ಬಗ್ಗೆ  ಸಲಹೆ ನೀಡಿ. ಕ್ರಮವಾಗಿ ಇಂಗ್ಲೀಷ್ ಪದಗಳನ್ನು ಹಾಗೂ ಕನ್ನಡ ಶಬ್ದಾರ್ಥಗಳನ್ನು  ವಿದ್ಯಾರ್ಥಿಗಳಲ್ಲಿ ಬರೆಯಿಸಲು ಸಲಹೆ ನೀಡಿದರು .
-------------------------------------------------------------------
ಇಂದು ದಿನಾಂಕ 26-07-2020 ರಂದು ನಮ್ಮ ಶಾಲೆಯ ಮುಖ್ಯ ಗುರುಗಳಾದ ದಿಲೀಪ್ ಕುಮಾರ ಇವರ ಜೊತೆ ಮತ್ತೆ ಮಾತನಾಡಲಾಯಿತು. ಸದರಿಯವರು ಹತ್ತು ಅಸೈನ್ಮೆಂಟ್ ಗಳ ಪ್ರಗತಿ ಕುರಿತು ಚರ್ಚಿಸಿ ಕೆಲಸ ಬೇಗ ಮುಗಿಸಲು ಸಲಹೆ ಸೂಚಿಸಿದರು.
-------------------------------------------------------------------