ಅಸೈನ್ಮೆಂಟ್ ನಂಬರ್ 4. ಭೋದನ ಕಲಿಕಾ ಉಪಕರಣಗಳು.
ಕನ್ನಡದಲ್ಲಿ ಅರ್ಕಾವಳಿ ಸಮಸ್ಯೆವಿರುವ ವಿದ್ಯಾರ್ಥಿಗಳಿಗೆ ಈ ಬೋಧನಾ ಉಪಕರಣ ಬಳಸಬಹುದು. ಇದು ಅರ್ಕವಳಿಯ ಅಭ್ಯಾಸವನ್ನು ಆಸಕ್ತಿಯುತವಾಗಿ ಮಾಡಿಸುತದೆ.
ಬಣ್ಣ ಬಣ್ನದ ಬಾತುಕೋಳಿಯನ್ನು ಡ್ರಾವಿಂಗ್ ಶೀಟ್ ನಲ್ಲಿ ಈ ತರ ಆಕರ್ಷಕವಾಗಿ ಕಟ್ ಮಾಡಿ ನಾವು ಮಕ್ಕಳಿಗೆ ಇಂಗ್ಲಿಷ್ ಪಡಗಳನ್ನ ಸುಲುಭವಾಗಿ ಕಳಿಸಬಹುದು.
Number 1
This is a teaching learning material.
We can design a clear interest among the student by this.
Here we can read the phonetic form of two letters.
All we need is to runn consononabt letters with a vowel in center.
Number 2 ;
This is an teaching material.
It can make help to learn the days of weeks.
It can also help to know the concept of
Yesterday
Today
Tomorrow.
Number 3;
Teaching learning material .
Learnung the words and simple sentences.
Here we can learn the simple words and simple sentence by turning the page.
ನಂಬರ್ 4
ಈ ಒಂದು ಕಲಿಕಾ ಉಪಕರಣದಿಂದ ನಾವುಗಳು
ಗುಣಿತಾಕ್ಷರಗಳನ್ನು ಕಲಿಯಬಹುದು.
ಇಲ್ಲಿ ನಾವು ಕನ್ನಡದ 14 ಗುಣಿತಾಕ್ಷರಗಳನ್ನು ಚಿತ್ರಿಸಿದ್ದೇವೆ.








